ಕನ್ನಡ ರಾಜ್ಯೋತ್ಸವದ ಸಂಭ್ರಮ

     ನವೆಂಬರ್ ತಿಂಗಳಿನಾದ್ಯಂತ ನಮ್ಮ ಶಾಲೆಯಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ 67ನೇ ಕನ್ನಡ ರಾಜ್ಯೋತ್ಸವನ್ನು ಬಹಳ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.

ನಮ್ಮ ನಾಡಿನ ಸಂಸ್ಕೃತಿ ಹಾಗೂ ಕಲಾ ಪ್ರಕಾರಗಳ ವೈಭವವನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಮ್ಮ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಪೂರ್ಣಿಮಾ ಎಸ್. ಡಿ ರವರು ಧ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕನ್ನಡ ನಾಡು-ನುಡಿ ಹಾಗೂ ಅಭಿಮಾನದ ಬಗ್ಗೆ 10ನೇ ತರಗತಿಯ ವಿದ್ಯಾರ್ಥಿಗಳಾದ ಅಮಿಶ್ ಶೆಟ್ಟಿ ಹಾಗೂ ಲಿಖಿತ ರವರು ಮಾತನಾಡಿದರು.  ಕನ್ನಡ ತಾಯಿಯ ಕೀರ್ತಿಯು ವಿಶ್ವದೆಲ್ಲೆಡೆ ಪಸರಿಸಿದೆ ಎಂಬ ಸಂದೇಶವನ್ನು ನೀಡುವ ಕೆ ಎಸ್ ನಿಸಾರ್ ಅಹಮದ್ ರವರ ನಿತ್ಯೋತ್ಸವ ಹಾಡಿಗೆ ಹಾಗೂ ಶ್ರೀ ಮಾದೇಶ್ವರನ ಮಹಿಮೆಯನ್ನು ವರ್ಣಿಸುವ ಕಂಸಾಳೆ ಜಾನಪದ ಗೀತೆಗೆ 7ನೇ ಹಾಗೂ 8ನೇ ತರಗತಿಯ ವಿದ್ಯಾರ್ಥಿಗಳು ನೃತ್ಯ ಮಾಡಿದರು.

 ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಸಂದೇಶವನ್ನು ಸಾರುವ, ಕುವೆಂಪು ರವರು ರಚಿಸಿರುವ ‘ಬಾರಿಸು ಕನ್ನಡ ಡಿಂಡಿಮವ’ ಕಾರ್ಯಕ್ರಮಗಳನ್ನು ಏಳನೇ ಹಾಗೂ ಎಂಟನೇ ತರಗತಿಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.

 ಇಡೀ ನವೆಂಬರ್ ತಿಂಗಳಿನಾದ್ಯಂತ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾರ್ಥಿಗಳು ಛದ್ಮ ವೇಷ, ನೃತ್ಯ, ನಾಟಕ, ಹಾಡು, ಏಕಪಾತ್ರಾಭಿನಯ ಹೀಗೆ ಹಲವಾರು ಚಟುವಟಿಕೆಗಳಿಂದ ಕೂಡಿದ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಕನ್ನಡ ನಾಡು-ನುಡಿಯ ಬಗ್ಗೆ ಅಭಿಮಾನವನ್ನು ಮೆರೆದರು.

Veeragatha Project 2.0

    In the first 2 weeks of November, the students of Grades 3 to 12 participated in various Interdisciplinary and art-integrated activities like poem, essay, story, paragraph, painting, drawing and  videos.  This was organized by the school as recommended by the Ministry of Defence (MoD) . Selected projects were uploaded on the CBSE Veer Gatha portal .

 The Cultural Club had organised a programme based on the theme

“Significance and relevance of ‘Sanskrit’ as a language” on 5th November, 2022.

Programmes were:

  • Chanting of Shlokas with the meanings
  • Dance on senses and sensibilities
  • Introduction to Sanskrit words – origin, pronunciation and mening to develop

Children’s Day 

          Children’s day was celebrated on 14th November  in the school premises,  to commemorate the birth anniversary of Jawaharalal Nehru,the first prime minister of India.  Teachers  presented a wonderful cultural program which was not only entertaining, but also educational.


 

ANNUAL SPORTS  DAY on 19th Nov 2022

      It was a month’s program for conducting sports events for the students of Preschool to Grades 12. However, finals for some  sports events  such as Athletics, Relay, Kabaddi, Badminton, etc., were conducted  on this day.  Winners secured medals and certificates.

 

Constitution Day    

      Constitution day was observed on 26th November to commemorate the adoption of the Constitution of India.